ಭಾನುವಾರ, ಸೆಪ್ಟೆಂಬರ್ 17, 2023

🍀🍀🍀🍀🍀🍀🍀
*ಎಲ್ಲೆಲ್ಲೂ ಆ ನಾಮವೇ ಗುಣಗಾಣ* 
🍀🍀🍀🍀🍀🍀🍀
 
*✍🏻 :::nsm :::* 

ಅದೊಂದು ಸೋಮವಾರ, ರಬೀಉಲ್ ಅವ್ವಲ್ ತಿಂಗಳ ಹನ್ನೆರಡನೆಯ ದಿನಾಂಕ.
ಮಕ್ಕಾದ ಸರದಾರ ಅಬ್ದುಲ್ ಮುತ್ತಲಿಬ್ ಕಅಬಾ ತವಾಫ್ (ಪ್ರದಕ್ಷಿಣೆ) ಮಾಡುತ್ತಿದ್ದಾರೆ.  
ದಿವಂಗತ ಪುತ್ರ ಅಬ್ದುಲ್ಲಾರ ದಾಸಿ ಬರ್ಕ ಏದುಸಿರು ಬಿಡುತ್ತಾ ಓಡೋಡಿ ಬರುತ್ತಿದ್ದಾಳೆ.
 ಮುಖವು ಅರಳಿದೆ
ಆನಂದಾತಿರೇಕದಿಂದ ಅವಳು ಕಾಲುಗಳು ನೆಲದ ಮೇಲೆ ನಿಲ್ಲಲೊಲ್ಲುತ್ತಿಲ್ಲ.
ಸಮಾಚಾರವೇನೆಂದು ಕೇಳುವುದಕ್ಕೆ ಆಸ್ಪದ ಕೊಡದೆಯೇ ಒಂದೇ ಉಸಿರಲ್ಲಿ ಹೇಳಿ ಬಿಡುತ್ತಾಳೆ:
*'' ಓ ಸರದಾರರೇ, ಶುಭವಾಗಲಿ, ಅಮೀನ ರ.ಅ ರವರಿಗೆ ಚಂದ್ರನಂತಹ ಮಗು ಹುಟ್ಟಿದ. ಅತ್ಯಂತ ಸುಂದರ ಪುತ್ರ.''* 

ಅದೆಷ್ಟು ಸುಂದರ ಆ ಮಗು!
ಚಂದ್ರನಂತಹ ಮುಖ,
ಕಾಡಿಗೆಯಂತಹ ಕಣ್ಣುಗಳು,
ಅತ್ಯಂತ ಪರಿಶುದ್ಧ ದೇಹ.
ಆ ದೇಹದಿಂದ ಸುಗಂಧ ಸೂಸುತ್ತಿದೆ.
ಆನಂದ ಬಾಷ್ಪಗಳು ಹರಿಯಲಾರಂಭಿಸಿತು
ಅಬ್ದುಲ್ ಮುತ್ತಲಿಬರ ಕಣ್ಣುಗಳಿಂದ,
ಉಸಿರಾಡುವುದು ಕಷ್ಟವೆನಿಸಿತು ಸಂತೋಷದಿಂದ.
ಕಅಬಾದ ಪರದೆಯನ್ನು ಅಪ್ಪಿ ಹಿಡಿದು ಪ್ರಾರ್ಥಿಸುತ್ತಿದ್ದಾರೆ.

 " ಓ ಅಲ್ಲಾಹ್!
ಕೃತಜ್ಞತೆ ಸಲ್ಲಿಸಲು ಮಾತೇ ಹೊರಡುತ್ತಿಲ್ಲ.
ಆಮಿನಾಳಿಗೆ ಪುತ್ರನನ್ನು ದಯಪಾಲಿಸಿದೆ,ನನಗೆ ವೃದ್ಧಾಪ್ಯದ ಆಸರೆ ನೀಡಿದೆ,ಅದನ್ನ ನೀ ಸಂರಕ್ಷಿಸು ಅಲ್ಲಾಹ್ "
ಅಬ್ದುಲ್ ಮುತ್ತಲಿಬ್ ಆಮೀನಾರ ಮನೆಯತ್ತ ಧಾವಿಸುತ್ತಿದ್ದಾರೆ,
ಮನೆ ಪ್ರವೇಶಿಸಿಸುತ್ತಲೇ
ಅಪೂರ್ವ ಸುಗಂಧವು ಅವರನ್ನು ಸ್ವಾಗತಿಸುತ್ತಿದೆ.
ಆನಂದತುಂದಿಲರಾಗುತ್ತಾ
ಮಗುವನೆತ್ತಿ ಮುದ್ದಿಸುತ್ತಾ 
ಎದೆಗವಚಿಕೊಂಡು ಕಅಬಾದತ್ತ ತಂದರು.
ಹಾಶಿಮ್ ಮನೆತನದಲ್ಲಿ ಅಬ್ದುಲ್ಲಾರ ಪುತ್ರನ ಜನನ
ಹರಿಯುತಿದೆ ಸಂತೋಷದ ಹೊಳೆ.
ಅಬ್ದುಲ್ ಮುತ್ತಲಿಬರಿಗೆ ಎಲ್ಲಾ ಕಡೆಯಿಂದಲೂ ಶುಭಾಶಯಗಳ ಸುರಿಮಳೆ.
ಏಳನೇಯ ದಿನ ಕುರೈಶರಿಗೆ ಅದ್ದೂರಿಯ ಔತಣ
ಮುದ್ದು ಮೊಮ್ಮಗನಿಗೆ ನಾಮಕರಣ.
ಅತಿಥಿಯೊಬ್ಬನು ಕೇಳಿದ
ಓ ಸರದಾರರೇ ಏನೀ ಪೌತ್ರನ ನಾಮ?
ಕೇಳಿ ಆಶ್ಚರ್ಯ ಪಟ್ಟರು ಜನ
ಈ ಜಗತ್ತಿನಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗಬೇಕು,ಆ ಆಕಾಶದಲ್ಲೂ ಈ ಭುವಿಯಲ್ಲಿ ಈ ಮಗುವಿನ ಗುಣಗಾಣವಾಗಬೇಕೆಂದು ಬಯಸಿತು ಅಬ್ದುಲ್ ಮುತ್ತಲಿಬರ ಮನ.
ಶತಕೋಟಿ ಜನರು ಕ್ಷಣ ಬಿಡಡೆ ಕೊಂಡಾಡುತಿರುವ ನಾಮವೇ
 ❤️❤️❤️❤️❤️❤️
*ಮುಹಮ್ಮದ್ﷺ* 
❤️❤️❤️❤️❤️❤️

ಬುಧವಾರ, ಸೆಪ್ಟೆಂಬರ್ 13, 2023

മഹാനായ അബൂ അലിയ്യുദ്ദഖാഖ് (റ) തങ്ങൾ വഫാതായതിന് ശേഷം ഒരാൾ മഹാനവർകൾ സ്വിറാത് പാലത്തിൽ നടക്കുന്നതായി സ്വപ്നത്തിൽ കണ്ടു. അവിടുന്നിന് നടക്കാൻ സ്വിറാത് പാലം അഞ്ഞൂറ് വർഷത്തെ വഴിദൂരത്തോളം വീതിയായിരിക്കുന്നു. അത്ഭുത്തോടെ അദ്ദേഹം ചോദിച്ചു: സ്വിറാത് പാലം ഒരു മുടിനാരിനേക്കാളും കട്ടി കുറഞ്ഞതാണെന്നാണല്ലോ നമ്മളൊക്കെ കേട്ടിട്ടുള്ളത്. ഇതെങ്ങിനെയാണിപ്പോൾ ഇത്രയും വിശാലമായി കാണുന്നത്..? മഹാനവർകൾ പറഞ്ഞു: നിങ്ങൾ കേട്ടത് പോലെ തന്നെയാണ് സ്വിറാത് പാലത്തിന്റെ കാര്യം. പക്ഷേ ദുന്യാവിൽ സൂക്ഷ്മവും ഇടുങ്ങിയതുമായ ജീവിതം നയിച്ചവർക്ക് അതനുസരിച്ച് സ്വിറാത് പാലം വീതിയാവുകയും ദുൻയാവിൽ വിശാലവും ആർഭാഢപൂർണ്ണവുമായ ജീവിതം നയിച്ചവർക്ക് അതനുസരിച്ച് സ്വിറാത് പാലം ഇടുങ്ങുകയും ചെയ്യുന്നതാണ്.

ಸ್ಟೇಟಸ್ ಬಿಂದು 566

ನಿನ್ನ ನಾಲಗೆ ಯಾವಾಗಲೂ ಅಲ್ಲಾಹನ
 ಸ್ಮರಣೆಯಿಂದ ಹಸಿರಾಗಿರಲಿ.

ಮಂಗಳವಾರ, ಸೆಪ್ಟೆಂಬರ್ 12, 2023

ಜೀವನವನ್ನು ಆನಂದಿಸಲಿಕ್ಕಾಗಿ ಅಲ್ಲ ಖರ್ಚು ಮಾಡುವುದು 
ಜೀವನವನ್ನು ಆನಂದಿಸುತ್ತಿದ್ದೇವೆ ಎಂದು ಇತರರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿದೆ ಈ ವೆಚ್ಚ 💯
ಇರುವುದರಲ್ಲೇ ಸಂತೃಪ್ತರಾದರೆ ಪ್ರತಿಯೊಬ್ಬರ ಜೀವನವೂ ಆನಂದಮಯವಾಗಿರುತ್ತದೆ...
ಜನರಿಗೆ ತೋರಿಸಬೇಕು ಎನ್ನುವ ಆಲೋಚನೆಯನ್ನು ಬಿಟ್ಟರೆ ಸಾಕು..

ಸೋಮವಾರ, ಸೆಪ್ಟೆಂಬರ್ 11, 2023

ಒಟ್ಟುಂ ಪ್ರದೀಕ್ಷಿಕ್ಕಾತ ನಿಮಿಷತ್ತಿಲ್ ವಿಧಿ ನಮ್ಮೆ ತಳರ್ತಾನ್ ಶ್ರಮಿಕ್ಕುಂಬೋಲ್ ಓರ್ಕುಗ  
ಅದೇ ವಿಧಿ ತನ್ನೆಯಾಗುಂ 
ಅಪ್ರದೀಕ್ಷಿದ ಸಂದರ್ಭಙಳಿಲ್ ನಮ್ಮಳೆ ಉಯರಂಙಳಿಲೆತ್ತಿಕ್ಕುನ್ನದುಂ .

🤲 ﺍَﻟﺼَّﻼَﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺭَﺳُﻮﻝَ ﺍﻟﻠّٰﻪِ،
 🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺣﺒﻴﺐَ ﺍﻟﻠّٰﻪِ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﻧَﺒِﻰَّ ﺍﻟﻠّٰﻪِ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺧﻠﻴﻞ ﺍﻟﻠّٰﻪِ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺻَﻔِﻰَّ ﺍﻟﻠّٰﻪِ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﻭَﻟِﻰَّ ﺍﻟﻠّٰﻪِ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺧَﻴْﺮَ ﺧَﻠْﻖِ ﺍﻟﻠّٰﻪِ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﻧُﻮﺭَ ﻋَﺮْﺵِ ﺍﻟﻠّٰﻪِ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺍَﻣﻴﻦَ ﻭَﺣْﻰِ ﺍﻟﻠّٰﻪِ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﻣَﻦْ ﺯَﻳَّﻨَﻪُ ﺍﻟﻠّٰﻪُ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﻣَﻦْ ﺷَﺮَّﻓَﻪُ ﺍﻟﻠّٰﻪُ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﻣَﻦْ ﻛَﺮَّﻣَﻪُ ﺍﻟﻠّٰﻪُ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ من عظمه الله 
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﻣَﻦْ ﻋَﻠَّﻤَﻪُ ﺍﻟﻠّٰﻪُ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﻣَﻦْ ﺳَﻠَّﻤَﻪُ ﺍﻟﻠّٰﻪُ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﻣَﻦِ ﺍِﺧْﺘَﺎﺭَﻩُ ﺍﻟﻠّٰﻪُ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺳَﻴِّﺪَ ﺍْﻻَﻭَّﻟﻴﻦَ ﻭَﺍْﻻٰﺧِﺮﻳﻦَ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺷَﻔﻴﻊَ ﺍﻟْﻤُﺬْﻧِﺒِﻴﻦَ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺧَﺎﺗَﻢَ ﺍﻟﻨَّﺒِﻴﻴﻦَ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺭَﺣْﻤَﺔً ﻟِﻠْﻌَﺎﻟَﻤﻴﻦَ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺍِﻣَﺎﻡَ ﺍﻟْﻤُﺘَّﻘِﻴﻦَ،
🤲 ﺍَﻟﺼَّﻠَﺎﺓُ ﻭَﺍﻟﺴَّﻠَﺎﻡُ ﻋَﻠَﻴْﻚَ ﻳَﺎ ﺭَﺳُﻮﻝَ ﺭَﺏِّ ﺍﻟْﻌَﺎﻟَﻴﻦَ،
🤲 ﺻَﻠَﺎﻭَﺍﺕُ ﺍﻟﻠّٰﻪِ ﻭَﻣَﻼَﺋِﻜَﺘِﻪِ ﻭَﺍَﻧْﺒِﻴَﺎﺋِﻪِ ﻭَﺭُﺳُﻠِﻪِ ﻭَﺣَﻤَﻠَﺔِ ﻋَﺮْﺷِﻪِ ﻭَﺟَﻤﻴﻊِ ﺧَﻠْﻘِﻪِ
ﻋَﻠٰﻰ ﺳَﻴِّﺪِﻧَﺎ ﻣُﺤَﻤَّﺪٍ ﻭَﻋَﻠٰﻰ ﺍٰﻟِﻪِ ﻭَﺻَﺤْﺒِﻪِ ﺍَﺟْﻤَﻌﻴﻦ 🤲

ಮಂಗಳವಾರ, ಸೆಪ್ಟೆಂಬರ್ 5, 2023

ನಾವೆಲ್ಲರೂ ಕ್ಯೂ ನಲ್ಲಿದ್ದೇವೆ.
ನಮ್ಮ ಮುಂದೆಷ್ಟು ಜನ ಇದ್ದಾರೋ ಯಾರಿಗೆ ಗೊತ್ತು..!!
ಈ ಕ್ಯೂ ನಿಂತವರ ಮುಂದೆ ಹೋಗಲೋ ಹಿಂದೆ ಹೋಗಲೋ ಅಥವಾ ಅಲ್ಲಿಂದ ಹೊರಬರಲೋ ಸಾಧ್ಯವಿಲ್ಲ..
 ಕ್ಯೂ ಮುಂದ ಮುಂದಕ್ಕೆ ಸಾಗಿ ನಮ್ಮೆಡೆಗೆ ತಲುಪುವ ಮುನ್ನ ಮುಂದಿರುವವರನ್ನು ಸಮಧಾನಿಸುತ್ತಲೂ
ಹಿಂದೆ ಇರುವವರನ್ನು ಸಂತೋಷ ಪಡಿಸುತ್ತಾ ಇರಬಹುದು 
ಆದರೆ 
ಕ್ಯೂ ಬಿಟ್ಟು ಹೋಗಲು ಯಾವತ್ತೂ ಸಾಧ್ಯವಿಲ್ಲ ..!!
ಆದುದರಿಂದ ಇರುವಷ್ಟು ದಿನ ಪರಸ್ಪರ ಪ್ರೀತಿ ವಿಶ್ವಾಸದಿಂದಿರೋಣ
ಒಳಿತುಗಳ ಚಿಂತಿಸುತ್ತಾ ಕೆಡುಕುಗಳ ತ್ಯಜಿಸುತ್ತಾ ಜೀವನ ಜೋಕಾಲಿಯನು ಆನಂದದಿಂದ ಮುಂದಕ್ಕೆ ತಳ್ಳೋಣ..!

ಭಾನುವಾರ, ಸೆಪ್ಟೆಂಬರ್ 3, 2023

ತುಕ್ಕು ಹಿಡಿಯದಿರಿ

ದುಡಿಯುತ್ತಲೇ ಇರಿ ಇಲ್ಲದಿದ್ದರೆ 
ಕಬ್ಬಿಣ ತುಕ್ಕು(Iron Rust) ಹಿಡಿದಂತೆ ದೇಹವೂ ತುಕ್ಕು ಹಿಡಿಯುತ್ತದೆ’

ಕಬ್ಬಿಣವನ್ನು ನಾಶಮಾಡಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಅದು ಸ್ವತಃ ತುಕ್ಕು ಹಿಡಿಯುತ್ತದೆ.
ಹಾಗೆಯೇ ಒಬ್ಬ ವ್ಯಕ್ತಿಯನ್ನು ಯಾರೂ ನಾಶಮಾಡಲು ಯಾರಿಂದಲೂ ಸಾಧ್ಯವಿಲ್ಲ 
ಆದರೆ ಸ್ವಯಂ ಮನಸ್ಥಿತಿ ಅವನನ್ನು ನಾಶಮಾಡುತ್ತದೆ!

ತಂದೆ ತಾಯಿ

ನಮ್ಮ ತಂದೆ-ತಾಯಿಯರ ಮಹತ್ವ ಮತ್ತು ಪ್ರೀತಿಯನ್ನು ಅರಿತುಕೊಳ್ಳಲು ನಾವು ಅವರಂತೆ ತಾಯಿ ಮತ್ತು ತಂದೆಯಾಗುವವರೆಗೂ ಕಾಯಬಾರದು.
 ಕ್ಷಮೆ ಕೇಳಲು, ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅಲ್ಲಿಯವರೆಗೆ ಅವರಿರುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ!?
 ಜೊತೆಗಿರುವಾಗ ಪ್ರೀತಿಸದೆ,
ನೋಯಿಸದೆ ಬಿಟ್ಟು ಹೋದ ನಂತರ ಕನಿಕರ ಪಟ್ಟು, 
ನಂತರ ಪಾಪಪ್ರಜ್ಞೆಯಿಂದ ಕೊರಗಿದರೆ ಯಾವ ಪ್ರಯೋಜನವೂ ಇಲ್ಲ..!

ಸ್ಟೇಟಸ್ ಬಿಂದು

ಶನಿವಾರ, ಸೆಪ್ಟೆಂಬರ್ 2, 2023

ಶಾಶ್ವತ ಜೀವನ ಆರಂಭ

ಬಿಡುವೇ ಇಲ್ಲದ ನಮ್ಮ ಜೀವನದ ಮಧ್ಯೆ, ನಮ್ಮ ಜೀವನದ ಲಕ್ಷ್ಯವೇನು, ಅರ್ಥವೇನು ಎಂಬುದನ್ನು ಅರ್ಥಮಾಡಿಕೊಳ್ಳಿ. 
ಪರಲೋಕ ಜೀವನಕ್ಕೆ ಸೂಕ್ತವಾದ ರೀತಿಯಲ್ಲಿ ಈ ಜೀವನವನ್ನು ಬಳಸಿಕೊಳ್ಳಿ.
 ನಮ್ಮಲ್ಲಿ ಹಲವರು ಮರಣದ ಬಗ್ಗೆ ಹೆಚ್ಚಾಗಿ ಚಿಂತಿಸುವುದೇ ಇಲ್ಲ.. 
 ಮರಣವೆಂದು ಕೇಳಿದರೇನೆ ನಮಗೆ ಭಯವಾಗುತ್ತದೆ.
ಇಷ್ಟಪಟ್ಟವರ ಹಾಗೂ ಒಡ ಹುಟ್ಟಿದವರ ಮರಣ ಸಹಿಸಲಾಗದ ನೋವು ಕೊಟ್ಟಿದೆ  
 ಜೀವನವು ಈ ಭೂಮಿಯ ಮೇಲಿನ ಪಯಣವಷ್ಟೇ, ಮರಣವಾಗಿದೆ ಶಾಶ್ವತವಾದ ಜೀವನದ ಆರಂಭ.. ಮರಣಾನಂತರದ ಜೀವನದ ಭರವಸೆ ಮತ್ತು ಬಯಕೆಯೇ ಮುಸಲ್ಮಾನನಿಗೆ ಮಾರ್ಗದರ್ಶನವಾಗಿರಬೇಕು.
 ನಾವು ಮತ್ತು ನಮ್ಮ ಕರ್ಮಗಳು ಮಾತ್ರ ಉಳಿಯುವ ಕ್ಷಣವಾಗಿದೆ ಮರಣ. .
ನಮ್ಮ ಮುಂದೆ ಸಾಗುವ ಪ್ರತಿಯೊಂದು ಶವಮಂಚವು ನಮಗೆ ಎಚ್ಚರಿಕೆ ನೀಡುತ್ತಿದೆ.

ಸ್ಟೇಟಸ್ ಬಿಂದು

 اللَّهُمَّ صَل عَلَى سَيِّدِنَا مُحَمَّدٍ ۞ الفَاتِحِ لِمَا أُغْلِقَ ۞ وَالخَاتِمِ لِمَا سَبَقَ ۞ نَاصِرِ الحَقِّ بِالحَقِّ ۞ وَالهَادِي إِلَى صِرَاطِكَ المُسْتَقِيمِ ۞ وَعَلَى آلِهِ حَقَّ قَدْرِهِ وَمِقْدَارِهِ العَظِيمِ ۩